ಚಿನ್ನಾಭರಣಗಳಿಗೆ ಪ್ರತೀ ಪವನಿನ ಮೇಲೆ ರೂ.4000 ರಿಯಾಯಿತಿ














ಸುಳ್ಯದ ಮುಖ್ಯ ರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಲಾಗಿದೆ.
ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ.ಗೆ ಗ್ರಾಹಕರಿಗೆ ರೂ.500 ರಂತೆ ಪ್ರತೀ ಪವನಿನ ಮೇಲೆ ರೂ.4000 ದವರೆಗೆ ರಿಯಾಯಿತಿ ನೀಡಲಾಗಿದೆ.
ಈ ಕೊಡುಗೆ ಆ.17 ರಿಂದ ಆ.31 ರವರೆಗೆ ಮಾತ್ರ ನಡೆಯಲಿದ್ದು ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮಾಲಕರು ತಿಳಿಸಿದ್ದಾರೆ.







