ಕಸ್ತೂರಿ ರಂಗನ್ ವರದಿ ಜಾರಿ ಬೇಡ :ಜಯಪ್ರಕಾಶ್ ಮೊಗ್ರ

0

ಕಸ್ತೂರಿ ರಂಗನ್ ವರದಿ ಜಾರಿಯಿಂದ ನಮ್ಮ ಭಾಗದ ರೈತರು ಬಹಳಷ್ಟು ಸಮಸ್ಯೆ ಅನುಭವಿಸಲಿದ್ದಾರೆ. ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ. ಮತ್ತೊಂದು ಮಹತ್ವದ ಸಮಸ್ಯೆ ಅಕ್ರಮ ಸಕ್ರಮ ಭೂವಿ ಹೊಂದಿದವರಿಗೆ ಅವರ ಭೂಮಿ &ಪ್ಲಾಟಿಂಗ್ ಆಗ್ತಾ ಇಲ್ಲ, 9/11 ಆಗುವುದಿಲ್ಲ ಆದ್ದರಿಂದ ಇದಕ್ಕೆ ಪರಿಹಾರ ಕಾಣಬೇಕು.

ಜಯಪ್ರಕಾಶ್ ಮೊಗ್ರ
ಅಧ್ಯಕ್ಷರು ಗುತ್ತಿಗಾರು ಪ್ರಾ.ಕೃ.ಸಂಘ