ಪಂಜ ದೇವಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಯ ಆರೋಗ್ಯಕ್ಕೆ ಬಿಜೆಪಿ ವತಿಯಿಂದ ಪ್ರಾರ್ಥನೆ

0

ಪ್ರಧಾನಿ ನರೇಂದ್ರ ಮೋದಿಯವರಿಗೆ 76 ವರುಷ ತುಂಬಿರುವ ಮತ್ತು25 ಸಂವತ್ಸರ ಕ್ಕೂ ಹೆಚ್ಚು ದೇಶದ ಹಿತಕ್ಕೆ ಹಾಗೂ ಸಮಾಜದ ಜನರ ಒಳಿತಿಗೆ ಹಗಲಿರುಳು ಎನ್ನದೆ ದೇಶ ಸೇವೆ ಮಾಡಲು ಪಂಜ ಪಂಚಲಿಂಗೇಶ್ವರ ದೇವರು ಆಯುಷ್ಯ,ಆರೋಗ್ಯ ನೀಡಲಿ ಎಂದು ಬಿಜೆಪಿ ಪಕ್ಷದವತಿಯಿಂದ ಪ್ರಾರ್ಥನೆ ಸೆ. 17ರಂದು ಮಾಡಲಾಯಿತು.