ಶ್ರೀಮತಿ ಪೂವಮ್ಮ ಊರುಬೈಲು ನಿಧನ

0

ಚೆoಬು ಗ್ರಾಮದ ಊರುಬೈಲು
ದಿ. ಪದ್ಮಯ್ಯ ಗೌಡರ ಧರ್ಮಪತ್ನಿ
ಶ್ರೀಮತಿ ಪೂವಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಸೆ.17ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 79 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಪುರುಷೋತ್ತಮ, ಪುತ್ರಿ ಶ್ರೀಮತಿ ಕುಸುಮ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.