













ಕೆವಿಜಿ ಕೊಲ್ಲಮೊಗ್ರದಲ್ಲಿ ನಡೆದ 14 ವಯೋಮಾನದ ಕ್ರೀಡಾಕೂಟದಲ್ಲಿ ದೇವಚಳ್ಳ ಸ. ಹಿ. ಪ್ರಾ. ಶಾಲೆಯ ಮಹವಿಶ್ ಮೊಹಮ್ಮದ್
ಲಾಂಗ್ ಜಂಪ್ ನಲ್ಲಿ ದ್ವಿತೀಯ ಮತ್ತು 100 ಮೀಟರ್ ಓಟದಲ್ಲಿ ತೃತಿಯ, ಮಹಮ್ಮದ್ ಉನೈಫ್
ಶಾರ್ಟ್ ಪುಟ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹುಡುಗಿಯರ ರಿಲೇ ಯಲ್ಲಿ ದೇವಚಳ್ಳ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿದೆ.







