ನಾಳೆಯಿಂದ ಪಿಎಸ್‌ಆರ್ ಸಿಲ್ಕ್ ಸಾರೀಸ್ ವತಿಯಿಂದ ಪ್ರದರ್ಶನ ಮತ್ತು ಮಾರಾಟಈ ಬಾರಿ ಉತ್ತಮ ಗುಣಮಟ್ಟ, ಆಕರ್ಷಕ ಕಲೆಕ್ಷನ್

0

ಮಂಗಳೂರಿನ ಹೆಸರಾಂತ ಪಿಎಸ್‌ಆರ್ ಸಿಲ್ಕ್ ಸಾರೀಸ್ ವತಿಯಿಂದ ಅ.೨ ರಿಂದ ಅ.೪ ರವರೆಗೆ ಪ್ರದರ್ಶನ ಮತ್ತು ಮಾರಾಟವು ಸುಳ್ಯದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಹಾಲ್‌ನಲ್ಲಿ ನಡೆಯಲಿದೆ.
ಇಲ್ಲಿ ಸಿಲ್ಕ್ , ಕಾಟನ್, ಫ್ಯಾನ್ಸಿ, ಸಲ್ವಾರ್ ಮೆಟಿರಿಯಲ್ಸ್ಗಳು ಉತ್ತಮ ಗುಣಮಟ್ಟ & ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಇವರ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಕರ್ನಾಟಕ , ತಮಿಳುನಾಡು, ಪುದುಚೇರಿಯಲ್ಲಿ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.