ಹಾಡಿಕಲ್ಲು ಶಾಲಾ ಹಳೆ ವಿದ್ಯಾರ್ಥಿ ಸಂಘ ರಚನೆ

0

ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನೂತನ ಸಮಿತಿಯನ್ನು ಸೆ. 27ರಂದು ರಚಿಸಲಾಯಿತು.
ನೂತನ ಸಮಿತಿಯ
ಅಧ್ಯಕ್ಷರಾಗಿ ವಿನಯ ಕುಮಾರ್ ಮುಂಡೋಡಿ, ಕಾರ್ಯದರ್ಶಿ ಗುರುಪ್ರಸಾದ್ ಹೆಚ್ ಕೆ. ಉಪಾಧ್ಯಕ್ಷರಾಗಿ ಯಕ್ಷಿತ್ ಜೀರ್ಮುಕಿ,
ಖಜಾಂಜಿ ಗಿರಿಜಾ ಹೆಚ್ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸದಸ್ಯರುಗಳಾಗಿ ಯೋಗಿಶ್ ಮುಂಡೋಡಿ, ಜಯಪ್ರಕಾಶ್ ಮುಂಡೋಡಿ, ಆನಂದ ಹಾಡಿಕಲ್ಲು, ಮಾದವ ಹಾಡಿಕಲ್ಲು, ಹುಕ್ರಪ್ಪ ಹಾಡಿಕಲ್ಲು, ಮಾದವ ಹೆಚ್ ಸಿ, ನಯನ ಕುಮಾರಿ ಎಂ ವಿ, ಯಶಿತ ಹೆಚ್., ಅಶ್ವಿನಿ ಹೆಚ್., ಸುಶೀಲ ಹೆಚ್., ಲೋಕೇಶ್ವರಿ ಹೆಚ್. ಇವರನ್ನು ಆಯ್ಕೆ ಮಾಡಲಾಯಿತು.