ದೇವಚಳ್ಳ : ರೂ . 92 ಲಕ್ಷ ಅನುದಾನದ ವಿವಿಧ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯರಿಂದ ಗುದ್ದಲಿಪೂಜೆ

0

ದೇವಚಳ್ಳ ಗ್ರಾಮದಲ್ಲಿ ಶಾಸಕರ ರೂ. 92 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು . ಭಾಗೀರಥಿ ಮುರುಳ್ಯ ನೆರವೇರಿಸಿದರು.

ಕಾಮಗಾರಿಗಳ ವಿವರದಂತೆ ದೇವಚಳ್ಳ ಗ್ರಾಮದ ಮುಳಿಯಡ್ಕ- ವಾಲ್ತಾಜೆ ರಸ್ತೆ-5.50 ಲಕ್ಷ ಹುರುಳಿಯಡ್ಕ- ಮಣಿಯೂರು-ಅಂಬೆಕಲ್ಲು ರಸ್ತೆ- 10 ಲಕ್ಷ ಮಣಿಯೂರು- ಪರ್ಲೆಡಿ ರಸ್ತೆ-10 ಲಕ್ಷ ಅಡ್ಕನಪಾರೆ SC ಕಾಲೋನಿ ರಸ್ತೆ-_10 ಲಕ್ಷಎಲಿಮಲೆ- ಕಲ್ಲಪಣೆ ರಸ್ತೆ 5.50ಲಕ್ಷಕುಚ್ಚಾಲ-ಮೆದು ರಸ್ತೆ- 5.50ಲಕ್ಷಅಚ್ರಾಪ್ಪಾಡಿ ರಸ್ತೆ- 5.50ಲಕ್ಷಕರಂಗಲ್ಲು ಎಂಬಲ್ಲಿ ರಸ್ತೆ ತಡೆಗೋಡೆ ನಿರ್ಮಾಣಕ್ಕೆ NDRFಮತ್ತು SDRF ನಿಧಿಯ10 ಲಕ್ಷ ಮತ್ತು ಕಂದ್ರಪ್ಪಾಡಿ ವಾಲ್ತಾಜೆ ರಸ್ತೆ ತಡೆಗೋಡೆ 10 ಲಕ್ಷ ಹೆಚ್ಚುವರಿ 5ಲಕ್ಷ ಅನುದಾನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಟ್ಟು15ಲಕ್ಷ ಮುಳಿಯಡ್ಕ _ಎಸ್.ಸಿ ಕಾಲೋನಿ ರಸ್ತೆ ಅಭಿವೃದ್ಧಿ 15ಲಕ್ಷಗುದ್ದಲಿಪೂಜೆಯಲ್ಲಿ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಕ್ಯಾಂಪ್ಕೋ ನಿರ್ದೇಶಕರಾದ ಎ.ವಿ.ತೀರ್ಥರಾಮ, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ ಕಂಜಿಪಿಲಿ,ಯುವಮೊರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ,ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ,ಶಕ್ತಿಕೇಂದ್ರ ಪ್ರಮುಖರಾದ ದಿವಾಕರ ಮುಂಡೋಡಿ, ಶಾಸಕರ ಆಪ್ತ ಕಾರ್ಯದರ್ಶಿ ಪ್ರಸಾದ್ ಕಾಟೂರು , ಬೂತ್ ಸಮಿತಿ ಪ್ರಮುಖರು, ಪಕ್ಷದ ಹಿರಿಯ ಕಾರ್ಯಕರ್ತರು, ಪ್ರಮುಖರು, ರಸ್ತೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.