ಕಲ್ಮಕಾರು: ತೋಟಕ್ಕೆ ಆನೆ ದಾಳಿ ಕೃಷಿ ಹಾನಿ October 9, 2026 0 FacebookTwitterWhatsApp ಕಲ್ಮಕಾರು ಗ್ರಾಮದ ಪನ್ನೆ ಸತೀಶ್ ಭಟ್ ರವರ ತೋಟಕ್ಕೆ ಅ.8 ರಾತ್ರಿ ಆನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದ ಘಟನೆ ವರದಿಯಾಗಿದೆ. ಅಪಾರ ಪ್ರಮಾಣದ ಬಾಳೆ ಗಿಡ, ಅಡಿಕೆ ಗಿಡಕ್ಕೆ ಹಾನಿ ಮಾಡಿರುವುದಾಗಿ ವರದಿಯಾಗಿದೆ