ಸೀತಮ್ಮ ದೇoಗೋಡಿ ನಿಧನ

0

ಸುಳ್ಯ ಕಸಬ ಗ್ರಾಮದ ದೇoಗೋಡಿ ದಿ. ಪೂವಯ್ಯ ಗೌಡರ ಪತ್ನಿ ಶ್ರೀಮತಿ ಸೀತಮ್ಮರವರು ಅಕ್ಟೋಬರ್ 12ರಂದು ಅಸೌಖ್ಯದಿಂದ ನಿಧನರಾದರು.
ಇತರ ಪುತ್ರರಾದ ರುಕ್ಮಯ್ಯ, ಪುರುಷೋತ್ತಮ, ಮೋನಪ್ಪ, ಸೊಸೆಯಂದಿರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.