ಜಯನಗರ: ವುಡ್ & ವುಡ್ ವರ್ಕ್ ನಲ್ಲಿ ಆಯುಧಪೂಜೆ

0

ಜಯನಗರದಲ್ಲಿರುವ ಕಿರಣ್ ನೀರ್ಪಾಡಿರವರ ಮಾಲಕತ್ವದ ವುಡ್ & ವುಡ್ ವರ್ಕ್ ನಲ್ಲಿ ಆಯುಧಪೂಜೆಯು ಪುರೋಹಿತ ನಟರಾಜ ಶರ್ಮರವರ ನೇತೃತ್ವದಲ್ಲಿ ಅ.19 ರಂದು ನಡೆಯಿತು.

ಈ ಸಂದರ್ಭದಲ್ಲಿ ಮಾಲಕರು, ಸಿಬ್ಬಂದಿವರ್ಗ, ಊರವರು ಉಪಸ್ಥಿತರಿದ್ದರು.