ನಾಳೆ ಅ. 21:ಪಂಜದಲ್ಲಿ ಮುಕ್ತ ಪುರುಷರ ಹಗ್ಗಜಗ್ಗಾಟ ಪಂದ್ಯಾಟ

0

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಶಾರದೋತ್ಸವ ಸಮಿತಿ-2026 ಇದರ ವತಿಯಿಂದ ಜರಗುವಪಂಜ ಪರಿಸರದ ನಾಡಹಬ್ಬ ಶ್ರೀ ಶಾರದೋತ್ಸವ ಪ್ರಯುಕ್ತ ಅ. 21 ರಂದು ಪುರುಷರ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ.ಪ್ರಥಮ ಬಹುಮಾನ ರೂ. 5000 ಮತ್ತು ಶಾಶ್ವತ ಫಲಕ. ದ್ವಿತೀಯ ಬಹುಮಾನ ರೂ.3000 ಮತ್ತು ಶಾಶ್ವತ ಫಲಕ. ಪ್ರವೇಶ ಶುಲ್ಕ ರೂ.500 ಇರುತ್ತದೆ. 7+1 ಜನರ 495+5 ಮುಕ್ತ ಹಗ್ಗಜಗ್ಗಾಟ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ 99005 84969, 87625 25225 ಸಂಪರ್ಕಿಸ ಬಹುದಾಗಿದೆ.