ಇಂದು ಸುಳ್ಯ ಶಾರದಾಂಬಾ ವೇದಿಕೆಯಲ್ಲಿ ಮ್ಯೂಸಿಕ್ ಹಂಗಾಮ – 2026

0

ಖ್ಯಾತ ಗಾಯಕಿ ಅಖಿಲ ಪಜಿಮಣ್ಣು ಮತ್ತು ಬಳಗದವರಿಂದ ಸಂಗೀತ ರಸಮಂಜರಿ

ಸುಳ್ಯ ಶಾರದಾಂಬ ವೇದಿಕೆಯಲ್ಲಿ ಇಂದು ಸಂಜೆ 7 ರಿಂದ
ಷರಾ ಫೌಂಡೇಶನ್
ಅರ್ಪಿಸುವ ಅದ್ದೂರಿಯ ಮ್ಯೂಸಿಕ್ ಹಂಗಾಮ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ
ಕಡಲ್ ತಂಡದವರಿಂದ ಖ್ಯಾತ ಹಿನ್ನಲೆ ಗಾಯಕಿ ಝೀ ಸರಿಗಮಪ ಮತ್ತು ಕಲರ್ಸ್ ಕನ್ನಡ ಇದರ ಗಾನ ಕೋಗಿಲೆ ಖ್ಯಾತಿಯ ಅಖಿಲ ಪಜಿಮಣ್ಣು
ಖ್ಯಾತ‌ ಗಾಯಕರಾದ
ವೈಷ್ಣವಿ, ಗಣೇಶ್ ಕಾರಂತ್, ಅಮಿಶ್ ಮೊದಲಾದವರು ಭಾಗವಹಿಸಲಿದ್ದು, ರೇಡಿಯೊ ಜಾಕಿ ಆರ್‌ಜೆ ಅನುರಾಗ್
ನಿರೂಪಣೆಯೊಂದಿಗೆ ರಸಮಂಜರಿ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.