













ಅಲೆಕ್ಕಾಡಿ ಎಡಮಂಗಲ ರಸ್ತೆ ಮದ್ಯೆ ಬೈಕ್ ಯಾತ್ರಿಕರೋರ್ವರ ಪರ್ಸ್ ಬಿದ್ದದನ್ನು ಹಿಂಬದಿಯಿಂದ ಬರುತ್ತಿದ್ದ ಬೃಂದಾವನ ಆಟೋ ಚಾಲಕ ಸಿದ್ದಿಕ್ ಅವರು ಗಮನಿಸಿ ತಕ್ಷಣ ಅವರು ಪರ್ಸನ್ನು ತೆಗೆದುಕೊಂಡು ಬೈಕ್ ನವರನ್ನು ಓವರ್ಟೇಕ್ ಮಾಡಿ ನಿಂತಿಕ್ಕಲ್ಲಿನಲ್ಲಿ ಬೈಕನ್ನು ನಿಲ್ಲಿಸಿ ಅವರಿಗೆ ಹಿಂತುರಿಗಿಸಿ ಮಾನವೀಯತೆ ಮೆರೆದಿದ್ದಾರೆ
ಪರ್ಸ್ ನಲ್ಲಿ ಹಲವು ದಾಖಲೆಗಳು ಎಟಿಎಂ ಕಾರ್ಡ್ ಹಾಗೂ ದೊಡ್ಡ ಮೊತ್ತದ ಹಣವನ್ನು ಒಳಗೊಂಡಿತು.
ಸಿದ್ದೀಕ್ ಅವರು ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದರು.







