ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿ ತಾರಾನಾಥ ಅಳ್ಪೆ -ನಾಯರ್ ಕೆರೆ ನಿಧನ

0

ಪಂಜದ ಅಳ್ಪೆ -ನಾಯರ್ ಕೆರೆ ದಿ.ನಾಗಪ್ಪ ಗೌಡರ ಪುತ್ರ ,ಕಾರ್ಕಳ ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ಸಿಬ್ಬಂದಿ ಕಾರ್ಕಳ ಪ್ರಣಮ್ ನಿಲಯದ ತಾರಾನಾಥ ಅಳ್ಪೆ -ನಾಯರ್ ಕೆರೆ ರವರು ಅಲ್ಪ ಕಾಲದ ಅಸೌಖ್ಯದಿಂದ ಜು.14ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 64 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಗುಣಾವತಿ, ಪುತ್ರ ಆಕಾಶ್ , ಪುತ್ರಿ ಶ್ರೀಮತಿ ಅಶ್ವಿನಿ, ಸೊಸೆ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಬಂಧು,ಮಿತ್ರರನ್ನು ಅಗಲಿದ್ದಾರೆ.