ಇಂದು ಮೃತಪಟ್ಟ ಬಿಜೆಪಿ ಧುರೀಣ, ಜಿ.ಪಂ. ಮಾಜಿ ಸದಸ್ಯ ನವೀನ್ ರೈ ಮೇನಾಲರ ಪಾರ್ಥಿವ ಶರೀರಕ್ಕೆ ಸುಳ್ಯ ಬಿಜೆಪಿ ಕಚೇರಿ ಎದುರು ಗೌರವ ಸಲ್ಲಿಸಲಾಯಿತು.
ಪಾರ್ಥಿವ ಶರೀರದ ಪೋಸ್ಟ್ ಮಾರ್ಟಂ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಬಳಿಕ ಅಂಬ್ಯುಲೆನ್ಸ್ ನಲ್ಲಿ ಮೇನಾಲದ ಮನೆಗೆ ಕೊಂಡು ಹೋಗುವಾಗ ಬಿಜೆಪಿ ಕಚೇರಿ ಬಳಿಕ ತರಲಾಯಿತು. ಅಲ್ಲಿ ಸೇರಿದ್ದ ನಾಯಕರು, ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು.
ಮಾಜಿ ಸಚಿವ ಎಸ್.ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ, ಆರ್.ಎಸ್.ಎಸ್. ಮುಖಂಡ ಚಂದ್ರಶೇಖರ ತಳೂರು, ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ, ಪ್ರಮುಖರಾದ ಸುಧಾಕರ ಕಾಮತ್, ಎಸ್.ಎನ್.ಮನ್ಮಥ, ಎನ್.ಎ.ರಾಮಚಂದ್ರ, ವೆಂಕಟ್ ವಳಲಂಬೆ, ಸಂತೋಷ್ ಜಾಕೆ, ಜಯಪ್ರಕಾಶ್ ಕುಂಚಡ್ಕ, ಪಿಜಿಎಸ್ಎನ್ ಪ್ರಸಾದ್, ಮುಳಿಯ ಕೇಶವ ಭಟ್, ಬಾಲಚಂದ್ರ ದೇವರಗುಂಡ, ಶಿವಪ್ರಸಾದ್ ಉಗ್ರಾಣಿಮನೆ, ಬಾಬು ಕೆ.ಎಂ., ಬಾಲಕೃಷ್ಣ ಕೀಲಾಡಿ, ಸತ್ಯವತಿ ಬಸವನಪಾದೆ, ಗುಣವತಿ ಕೊಲ್ಲಂತಡ್ಕ, ವಿನಯ ಕುಮಾರ್ ಕಂದಡ್ಕ, ಶ್ರೀಕೃಷ್ಣ ಎಂ.ಆರ್., ಜಯರಾಜ್ ಕುಕ್ಕೆಟ್ಟಿ, ಶ್ರೀನಾಥ್ ರೈ ಬಾಳಿಲ, ರಾಕೇಶ್ ರಯ ಕೆಡೆಂಜಿ, ಶ್ರೀಪತಿ ಭಟ್ ಮಜಿಗುಂಡಿ, ಪಿ.ಕೆ.ಉಮೇಶ್, ಕೃಪಾಶಂಕರ್ ತುದಿಯಡ್ಕ, ಸೋಮನಾಥ ಪೂಜಾರಿ, ಸುನಿಲ್ ಕೇರ್ಪಳ, ಚನಿಯ ಕಲ್ತಡ್ಕ, ಹರೀಶ್ ರೈ ಉಬರಡ್ಕ,ಕೃಷ್ಣ ಶೆಟ್ಟಿ ಕಡಬ, ಬೂಡು ರಾಧಾಕೃಷ್ಣ ರೈ, ಕೇಶವ ಸಿ.ಎ., ಗೋಪಾಲಕೃಷ್ಣ ಗೋಪಾಲ ಸ್ಟುಡಿಯೊ, ಡಿ.ಟಿ.ದಯಾನಂದ, ಜಿನ್ನಪ್ಪ ಪೂಜಾರಿ, ದುರ್ಗೇಶ್ ಪಾರೆಪ್ಪಾಡಿ,ಕೃಷ್ಣ ಶೆಟ್ಟಿ ಕಡಬ, ಬೂಡು ರಾಧಾಕೃಷ್ಣ ರೈ, ಕೇಶವ ಸಿ.ಎ., ಗೋಪಾಲಕೃಷ್ಣ ಗೋಪಾಲ ಸ್ಟುಡಿಯೊ, ಡಿ.ಟಿ.ದಯಾನಂದ, ಜಿನ್ನಪ್ಪ ಪೂಜಾರಿ, ದುರ್ಗೇಶ್ ಪಾರೆಪ್ಪಾಡಿ, ಸಹಿತ ನೂರಾರು ಮಂದಿ ಭಾಗವಹಿಸಿ ಅಂತಿಮ ದರ್ಶನ ಪಡೆದರು.