ರಮೇಶ್ ಕಾಯರ್ತೋಡಿ ನಿಧನ

0


ಸುಳ್ಯ ಕಾಯರ್ತೋಡಿಯ ರಮೇಶ್‌ರವರು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೩೮ ವರ್ಷ ವಯಸ್ಸಾಗಿತ್ತು.
ಮೃತರು ತಂದೆ ಅಣ್ಣು ಪೂಜಾರಿ, ತಾಯಿ ಉಮಾವತಿ, ಪತ್ನಿ ರೀನಾ, ಪುತ್ರ ದೈವಿಕ್, ಬಂಧುಗಳನ್ನು ಅಗಲಿದ್ದಾರೆ.