ಕಾರ್ಯದರ್ಶಿ: ಎಂ ಡಿ ವಿಜಯ ಕುಮಾರ್ , ಖಜಾಂಚಿ: ಮೋಹನ್ ಕೆ
ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಅಧ್ಯಕ್ಷರಾಗಿ ಜಯರಾಮ ಕಡ್ಲಾರು ಇವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಎಂ ಡಿ ಹಾಗೂ
ಖಜಾಂಚಿಯಾಗಿ ಮೋಹನ್ ಕೆ ಅವರ ಆಯ್ಕೆ ಮಾಡಲಾಗಿದೆ.
ಮೊದಲ ಉಪಾಧ್ಯಕ್ಷರಾಗಿ ಪ್ರವೀಣ್ ಮುಂಡೋಡಿ ಹಾಗೂ ದ್ವಿತೀಯ ಉಪಾಧ್ಯಕ್ಷರಾಗಿ ಕುಶಾಲಪ್ಪ ಟಿ ಇರಲಿದ್ದಾರೆ. ಕ್ಲಬ್ ಪದಾಧಿಕಾರಿಗಳಾಗಿ ನವೀನ್ ಬಾಳುಗೋಡು, ಪ್ರಶಾಂತ್ ಮುಂಡೋಡಿ, ಮಣಿ ಮುಂಡೋಡಿ, ವಿನೋದ್ ಕುಮಾರ್ ಮುಂಡೋಡಿ, ನಿತ್ಯಾನಂದ ಮುಂಡೋಡಿ, ವೆಂಕಪ್ಪ ಗೌಡ ಕೇನಾಜೆ, ಮೋಹನ್ ಕುಮಾರ್ ಎಂ ಕೆ ಇದ್ದಾರೆ. ಕ್ಲಬ್ ನ ನಿರ್ದೇಶಕರುಗಳಾಗಿ ಡಿ. ಎಸ್. ಧರ್ಮಪಾಲ, ವೆಂಕಟರಮಣ ಕೆ ವಿ, ಜೋಸೆಫ್ ಮ್ಯಾಥ್ಯೂ, ಪ್ರಕಾಶ್ ಮುಂಡೋಡಿ, ಸರೋಜಿನಿ ಗಂಗಯ್ಯ, ಪ್ರಸನ್ನ ಮುಂಡೋಡಿ, ಭರತ್ ಮುಂಡೋಡಿ, ಬಾಲಕೃಷ್ಣ ಕೆ ಇರಲಿದ್ದಾರೆ.
ಜು.3 ರಂದು ಗುತ್ತಿಗಾರು ಲಯನ್ಸ್ ಕ್ಲಬ್ ನ ಸಭಾಭವನದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ.