ಬೆಳ್ಳಿಪಾಡಿಯಲ್ಲಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ಯೋಗ ದಿನಾಚರಣೆ ನಡೆಯಿತು.
ನಾರಾಯಣ ಮಾಸ್ತರ್ ಕಾನಕೊಡು ಮಾರ್ಗದರ್ಶನ ದಲ್ಲಿ ಪ್ರ ಶಿಕ್ಷಕ್ ಕೇಶವ ಕುತ್ತಿಮುಂಡ ರವರ ನೇತೃತ್ವ ದಲ್ಲಿ ಬೆಳ್ಳಿಪಾಡಿ ಶ್ರೀ ಶಾರದಾಂಬ ಭಜನಾ ಮಂದಿರ ಡ ವಠಾರ ದಲ್ಲಿ ಯೋಗಬದಿನಾಚರಣೆಯ ಪ್ರಯುಕ್ತ ಯೋಗ ಮತ್ತು ಧ್ಯಾನ ನಡೆಯಿತು.
ಯೋಗ ಕಾರ್ಯಕ್ರಮ ವನ್ನು ಸೀತಾರಾಮ ರೈ ಕಲ್ಲಡ್ಕ ಗುತ್ತು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಶಿವರಾಮ ತೋಟ ಸ್ವಾಗತಿಸಿದರು. ಹಿರಿಯ ಸಾಧಕರಾದ ಸುಧೀಂದ್ರ ಭಟ್ ದೇರ್ಕಜೆ, ಸತೀಶ್ ರೈ, ವೀರಪ್ಪ ಸುವರ್ಣ ನಡುಬೈಲು , ಕುಸುಮ ನಡುಬೈಲು ಮೊದಲಾದವರು ಉಪಸ್ಥಿತರಿದ್ದರು.