ಲಯನ್ ಕ್ಲಬ್ ವಲಯಾಧ್ಯಕ್ಷರಾಗಿ ಲಿಜೋ ಜೋಸ್

0

ಗುತ್ತಿಗಾರು ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಲಿಜೋ ಜೋಸ್ ಲಯನ್ಸ್ ಕ್ಲಬ್ ನ ವಲಯಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಲಯನ್ಸ್ ಕ್ಲಬ್ ಇಂಟರ್ ನ್ಯಾಶನಲ್ ಇದರ ಡಿಸ್ಟ್ರಿಕ್ಟ್ 317 ಡಿ ರೀಜನ್ 7, ಝೋನ್ ll ರ ಅಧ್ಯಕ್ಷರಾಗಿ ಇವರ ಆಯ್ಕೆ ಮಾಡಲಾಗಿದೆ. ಸುಬ್ರಹ್ಮಣ್ಯ, ಸಂಪಾಜೆ, ಗುತ್ತಿಗಾರು ಲಯನ್ಸ್ ಕ್ಲಬ್ ಗಳು ಈ ವಲಯಕ್ಕೆ ಸೇರಿರುತ್ತದೆ