ಸೈಂಟ್ ಜೋಸೆಫ್ ಪ್ರೌಢಶಾಲಾ ಪೋಷಕರ ಸಮಿತಿ ರಚನೆ

0


ಜೂನ್ 23ರಂದು ಸುಳ್ಯದ ಸೈಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ ನಡೆದು ಪೋಷಕರ ಸಮಿತಿ ರಚನೆಗೊಂಡಿತು.

ಅಧ್ಯಕ್ಷರಾಗಿ ಗುರು ಬಿಜಿ ಬೀರಮಂಗಲ ,ಸಮಿತಿಯ ಸದಸ್ಯರುಗಳಾಗಿ ಜೋಸೆಫ್ ಗೊನ್ಸಲ್ವಿಸ್ ಬೀರಮಂಗಲ ,ಪುಷ್ಪಾವತಿ ಬಾಂಜಿಕೋಡಿ ,ಅಬ್ದುಲ್ ಖಾದರ್ ಅಜ್ಜಾವರ, ಶೋಭಿತ ಪ್ರಭಾಕರ್ ಸೋಣoಗೇರಿ, ಉಷಾ ಶ್ರೀರಾಮ್ ಪೇಟೆ ಸುಳ್ಯ ಇವರುಗಳು ಅವಿರೋಧವಾಗಿ ಆಯ್ಕೆಯಾದರು.

ಶಾಲಾ ಸಂಚಾಲಕರಾದ ರೇ. ಫಾ. ವಿಕ್ಟರ್ ಡಿಸೋಜ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ ಶುಭ ಹಾರೈಸಿದರು.