ಯೇನೆಕಲ್ಲು ಸ.ಹಿ.ಪ್ರಾ. ಶಾಲಾ ಪೋಷಕರಿಂದ ಶಾಲಾ ಬಳಿ ಮೋರಿ ಅಳವಡಿಕೆ

0

ಯೇನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಪೋಷಕರು ಶ್ರಮದಾನದ ಮೂಲಕ ಜೂ. 25ರಂದು ಒಳ ಚರಂಡಿಗೆ ಮೋರಿ ಅಳವಡಿಸಿದರು. ಶಾಲಾ ಮನವಿ ಮೇರೆಗೆ ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಮೋಹನ ಕೋಟಿ ಗೌಡನಮನೆ ಇವರ ಸಹಕಾರದಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಿಂದ ಮೋರಿ ನೀಡಿದ್ದರು. ಎಸ್. ಡಿ.ಎಂ.ಸಿ ಸದಸ್ಯರು, ಪೋಷಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.