ಅರಂತೋಡಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

0


ಅರಂತೋಡಿನಲ್ಲಿ ಬಕ್ರೀದ್ ಹಬ್ಬವನ್ನು ಮುಸ್ಲಿಂ ಭಾಂದವರು ಸಂಭ್ರಮದಿಂದ ಆಚರಿಸದರು, ಮಸೀದಿಯಲ್ಲಿ ಖತೀಬ್ ಇಸಾಕ್ ಬಾಖವಿ ಯವರ ನೇತೃತ್ವ ದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು ಮತ್ತು ಈದ್ ಸಂದೇಶ ನೀಡಿದರು.