ಕಲ್ಮಕಾರು ಗ್ರಾಮದ ನೀಲಮ್ಮ ಮುಳ್ಳುಬಾಗಿಲು ಜೂ.28 ರಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಗಿರಿಯಪ್ಪ ಗೌಡ, ಪುತ್ರಿಯರಾದ ಶ್ರೀಮತಿ ಚಿನ್ನಮ್ಮ ವಾಸುದೇವ ಗೌಡ ಕೂಡುರಸ್ತೆ, ಶ್ರೀಮತಿ ಮೀನಾಕ್ಷಿ ಉಜಿರೆ, ಶ್ರೀಮತಿ ಸುಶೀಲ ಅರಸು ಪೊನ್ನಂಪೇಟೆ, ಶ್ರೀಮತಿ ಯಶೋದಾ ಗೋಪಾಲಕೃಷ್ಣ ಅಂಜನಕಜೆ, ಶ್ರೀಮತಿ ಮೋಹಿನಿ ದೇವಿಪ್ರಸಾದ್ ಗೋರ್ತಿಲ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ..