ಆಲೆಟ್ಟಿ ಕುಡೆಕಲ್ಲು ಕಾಲನಿಯಲ್ಲಿ ಬರೆ ಕುಸಿತ- ಮನೆಯ ಮೇಲ್ಚಾವಣಿಗೆ ಹಾನಿ

0

ಆಲೆಟ್ಟಿ ಗ್ರಾಮದ ಕುಡೆಕಲ್ಲು ಕಾಲನಿ ನಿವಾಸಿ ರಾಘವ ಎಂಬವರ ಮನೆಯ ಹಿಂಬದಿಯ ಬರೆ ಕುಸಿತಗೊಂಡು ಮನೆಯ ಹಿಂದಿನ ಮೇಲ್ಚಾವಣಿಗೆ ಹಾನಿಯಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಕಾರಣದಿಂದ ಬರೆ ಕುಸಿತ ಉಂಟಾಗಿದೆ.