ಆಲೆಟ್ಟಿ ಕೂಟೇಲು ಎಂಬಲ್ಲಿ ಬರೆ ಕುಸಿತ- ಮನೆಗೆ ಹಾನಿ

0

ಆಲೆಟ್ಟಿ ಗ್ರಾಮದ ಕೂಟೇಲು ನಿವಾಸಿ ಶ್ರೀಮತಿ ಲೀಲಾವತಿ ಎಂಬವರ ಮನೆಯ ಹಿಂಬದಿಯ ಬರೆ ಕುಸಿತಗೊಂಡು ಮನೆಯ ಹಿಂದಿನ ಗೋಡೆಗೆ ಹಾನಿಯಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಕಾರಣದಿಂದ ಬರೆ ಕುಸಿತ ಉಂಟಾಗಿದೆ.