ಸಂಪಾಜೆಯಲ್ಲಿ ಬಾವಿ ಕುಸಿತ; ಮನೆಯವರು ಆತಂಕದಲ್ಲಿ

0

ಭಾರೀ ಮಳೆಯ ಮಧ್ಯೆ ಸಂಪಾಜೆಯ ಲಾರೆನ್ಸ್ ಡಿಸೋಜ ಎಂಬವರ ಮನೆ ಬಳಿಯ ಬಾವಿ ಕುಸಿದಿದೆ. ಪಕ್ಕದಲ್ಲೇ ಮನೆಯೂ ಇದ್ದು ಇದೀಗ ಮಬೆಯವರು ಆತಂಕದಲ್ಲಿದ್ದಾರೆ.