ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಸಚಿನ್ ಬೆಳ್ಳಿಪ್ಪಾಡಿ ಮಾಲಕತ್ವದ ಶ್ರೀ ಧೂಮಾವತಿ ಇಂಡಸ್ಟ್ರೀಸ್ ಹಾಗೂ ಶೈಲೇಶ್ ಕುಮಾರ್ ಅವರ ಮಾಲಕತ್ವದ ಕಾಳಿಕಾಂಬ ಅಲ್ಯೂಮಿನಿಯಂ ವರ್ಕ್ಸ್ ಜು.6ರಂದು ಶುಭಾರಂಭಗೊಂಡಿತು.
ಶ್ರೀ ಧೂಮಾವತಿ ಇಂಡಸ್ಟ್ರೀಸ್ ನಲ್ಲಿ ಗೇಟು, ಗ್ರಿಲ್, ರೋಫಿಂಗ್ ಕೆಲಸ ಸೇರಿದಂತೆ ಎಲ್ಲಾ ರೀತಿಯ ವೆಲ್ಡಿಂಗ್ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಸಚಿನ್ ಬೆಳ್ಳಿಪ್ಪಾಡಿ ಅವರು ತಿಳಿಸಿದ್ದಾರೆ.
ಕಾಳಿಕಾಂಬ ಅಲ್ಯೂಮಿನಿಯಂ ವರ್ಕ್ಸ್ ನಲ್ಲಿ ಅಲ್ಯೂಮಿನಿಯಂ ಪಾರ್ಟೀಷಿಯನ್, ಗ್ಲಾಸ್ ವಿಂಡೋ, ಕಿಚನ್ ವರ್ಕ್ಸ್, ಸೇರಿದಂತೆ ಎಲ್ಲಾ ರೀತಿಯ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಶೈಲೇಶ್ ಕುಮಾರ್ ಅವರು ತಿಳಿಸಿದ್ದಾರೆ.