ಕುಂ..ಕುಂ.. ಫ್ಯಾಷನ್ ನಲ್ಲಿ ಮಾನ್ಸೂನ್ ಆಫರ್ ಆರಂಭ

0

ಸುಳ್ಯದ ಹೆಸರಾಂತ ವಸ್ತ್ರ ‌ಮಳಿಗೆ ಸುಳ್ಯದ ಕುಂ…ಕುಂ… ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ವಿಶೇಷ ಆಫರ್ ಆರಂಭಗೊಂಡಿದೆ.

ಇದಕ್ಕಾಗಿ ವಸ್ತ್ರಗಳ ಅಮೋಘ ಸಂಗ್ರಹ ಹಾಕಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಮದುವೆ ಹಾಗೂ ಪೂಜಾ‌ ಕಾರ್ಯಕ್ರಮ ಗಳ ವಸ್ತ್ರ ಗಳ‌ಬೃಹತ್ ಸಂಗ್ರಹವೂ ಇದೆ.

ಸಾರಿ ರೂ 75ರಿಂದ ಆರಂಭ, ನೈಟಿ ರೂ.130, ಲೆಗ್ಗಿನ್ಸ್ 80, ಪ್ಲಾಝ ಪ್ಯಾಂಟ್ 80, ಲೇಡಿಸ್ ಟಾಪ್120, ರೆಡಿಮೇಡ್ ಬ್ಲೌಸ್ 100, ದುಪ್ಪಟ ರೂ.40, ಚೂಡಿದಾರ್ ಸೆಟ್ .420, ಕಿಡ್ಸ್ ಟಾಪ್ ರೂ.90, ಮೆನ್ಸ್ ಪ್ಯಾಂಟ್ ರೂ.250, ಮೆನ್ಸ್ ಕಾಟನ್ ಶರ್ಟ್ ರೂ. 220, ಮೆನ್ಸ್ ಟೀ ಶರ್ಟ್ ರೂ.110, ಲುಂಗಿ ರೂ.90, ಬಾಯ್ಸ್ ಪ್ಯಾಂಟ್ ರೂ. 170, ಬಾಯ್ಸ್ ಶರ್ಟ್ 150 ರಿಂದ ಆರಂಭ. ಅಲ್ಲದೆ ಪುರುಷರ, ಮಹಿಳೆಯರ, ಮಕ್ಕಳ ಎಲ್ಲ ಉಡುಪುಗಳ ಹೊಸ ಸಂಗ್ರಹ ಇಲ್ಲಿದೆ.


ಮಳೆಯಿಂದ ಸುರಕ್ಷತೆ ಪಡೆಯಲು‌ ವಾಹನ ಸವಾರರಿಗಾಗಿ ಝೀಲ್, ಬಾಸ್ ಸಹಿತ‌ ಇನ್ನಿತರ ಪ್ರಖ್ಯಾತ ಕಂಪೆನಿಗಳ ರೈನ್ ಕೋಟ್ ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯ.‌ ವಿವಿಧ ಕಂಪೆಗಳು ಕೊಡೆಗಳು ನಮ್ಮಲ್ಲಿವೆ ಎಂದು‌ ಅವರು ಹೇಳಿದರು.