Home ಪ್ರಚಲಿತ ಸುದ್ದಿ ಡಾ. ಆ್ಯಂಟನಿ ಪಿ.ಜೆ ಯವರಿಗೆ ವರ್ಲ್ಡ್ ಎಜುಕೇಷನ್ ಕಾಂಗ್ರೆಸ್ ಗ್ಲೋಬಲ್ ಅವಾರ್ಡ್

ಡಾ. ಆ್ಯಂಟನಿ ಪಿ.ಜೆ ಯವರಿಗೆ ವರ್ಲ್ಡ್ ಎಜುಕೇಷನ್ ಕಾಂಗ್ರೆಸ್ ಗ್ಲೋಬಲ್ ಅವಾರ್ಡ್

0

ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಲ್ಲಿ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಡಾ. ಅ್ಯಂಟನಿ ಪಿ.ಜೆ ಯವರಿಗೆ ಪ್ರೊ. ವೈ.ಕೆ. ಭೂಷಣ್ ಮೋಸ್ಟ್ ಇನ್ಫ್ಲುಯೆನ್ಸ್ ಡ್ ಪ್ರೊಫೆಸರ್ ಗ್ಲೋಬಲ್ ಅವಾರ್ಡ್ – 2023 ನ್ನು ನೀಡಿ ಗೌರವಿಸಿದೆ.

ಜುಲೈ 13 ರಂದು ಮುಂಬೈಯ ತಾಜ್ ಹೋಟೆಲ್ ನಲ್ಲಿ ಆಯೋಚಿಸಿದ ವರ್ಲ್ಡ್ ಎಜುಕೇಷನ್ ಕಾಂಗ್ರೆಸ್ ಸಮ್ಮೇಳನದಲ್ಲಿ ವಿವಿಧ ದೇಶಗಳಿಂದ ಆಯ್ಕೆಯಾದ ಪ್ರಮುಖರ ಸಮ್ಮುಖದಲ್ಲಿ ಡಾ. ಅ್ಯಂಟನಿ ಪಿ.ಜೆಯವರು ಪ್ರಶಸ್ತಿಯನ್ನು ಪಡೆದುಕೊಂಡರು.


ಪ್ರಸ್ತುತ ಎ.ಜೆ. ಇಂಜಿನೀಯರಿಂಗ್ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಆಗಿ ಸೇವೆ ಗೈಯುತ್ತಿರುವ ಇವರು ಮೂಲತ ಕಲ್ಲುಗುಂಡಿಯವರು.

NO COMMENTS

error: Content is protected !!
Breaking