ಏನೆಕಲ್ಲು ಗ್ರಾಮದ ಬಾಲಾಡಿ ದಿ. ಗೋವಿಂದ ಗೌಡರ ಪತ್ನಿ ಶ್ರೀಮತಿ ಲಲಿತ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಇವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಧರ್ಮಪಾಲ, ಸೀತಾರಾಮ, ಸೊಸೆಯಂದಿರು ಶ್ರೀಮತಿ ಲಲಿತಾ, ಜ್ಯೋಸ್ನ, ಸೌಮ್ಯಶ್ರಿ ಪುತ್ರಿಯರಾದ ಶ್ರೀಮತಿ ಶೋಭಾ ಆರಿಕಲ್ಲು, ಶ್ರೀಮತಿ ಭವಾನಿ ಹರೀಶ್ ಭರ್ಜರಿಗುಂಡಿ, ಶ್ರೀಮತಿ ಭಾಗ್ಯ ಭರತ್ ಮದೆನಾಡು, ಶ್ರೀಮತಿ ಪದ್ಮಾವತಿ ಆನಂದ ಕುಲ್ಕುಂದ, ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.