ಐವರ್ನಾಡು : ಕೊಯಿಲ ಕೃಷಿ ಕಾಲನಿಯಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬ

0

ಐವರ್ನಾಡಿನಲ್ಲಿ ಇಂದು ಸುರಿದ ಮಳೆ ಗಾಳಿಗೆ ಕೊಯಿಲ ಕೃಷಿ ಕಾಲನಿಯಲ್ಲಿ ಗಾಳಿಗೆ ಮರವೊಂದು ವಿದ್ಯುತ್ ವಯರ್ ಗೆ ಬಿದ್ದಿದ್ದು ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಬಿದ್ದಿದೆ.


ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಮರ ಹಾಗೂ ವಿದ್ಯುತ್ ಕಂಬವನ್ನು ತೆರವುಗೊಳಿಸಬೇಕಾಗಿದೆ.
ಕೃಷಿ ಕಾಲನಿಯ ಹಲವು ಮನೆಗಳಿಗೆ ವಿದ್ಯುತ್ ಕೂಡ ಇಲ್ಲದಂತಾಗಿದೆ.