ಜು.25 : ಅನ್ಸಾರ್ ವತಿಯಿಂದ ಸೀಳು ತುಟಿ ಮತ್ತು ಸೀಳು ಅಂಗುಳ ಉಚಿತ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ

0

ಅಪರೇಷನ್ ಸ್ಮೈಲ್ ಯೋಜನೆಯ ಅಡಿಯಲ್ಲಿ ಅಕ್ಕರ ಫೌಂಡೇಶನ್ ಹಾಗೂ ಅನ್ಸಾರುಲ್ ಮುಸ್ಳಿಮೀನ್ ಅಸೋಸಿಯೇಷನ್ ಸುಳ್ಯ ಇದರ ಸಹ ಬಾಗಿತ್ವದಲ್ಲಿ ಸ್ಕ್ರೀನಿಂಗ್ ಶಿಬಿರ ಸುಳ್ಯ ಗಾಂಧಿನಗರ ಅನ್ಸಾರ್ ಸಭಾಂಗಣದಲ್ಲಿ ಜು.25 ರಂದು ನಡೆಯಲಿದೆ.
ಎಲ್ಲಾ ರೀತಿಯ ಸೀಳು ತುಟಿ ಹಾಗೂ ಸೀಳು ಅಂಗುಳ ಮುಂತಾದ ಸ್ಥಿತಿಯಲ್ಲಿರುವವರಿಗೆ ಉಚಿತ
ಹಾಗೂ ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಉಚಿತ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅನ್ಸಾರ್ ಪದಾಧಿಕಾರಿಗಳು ತಿಳಿಸಿದ್ದಾರೆ