ದಾಮೋದರ ಬೆದ್ರಕಾಡು ದೇವ ನಿಧನ

0

ದೇವಚಳ್ಳ ಗ್ರಾಮದ ದೇವ ಬೆದ್ರಕಾಡು ದಿ| ಗಣಪಯ್ಯ ಎಂಬವರ ಪುತ್ರ ದಾಮೋದರ ಎಂಬವರು ಇಂದು‌ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ‌‌


ಮೃತರು ಇಬ್ಬರು ಪುತ್ರರಾದ ಸುರೇಶ, ವಿಶ್ವನಾಥ ಹಾಗೂ ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.