ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬದ ಸಮಿತಿ ರಚನೆ

0

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ವರುಷ 25 ನೇ ಪೂರೈಸಲಿದ್ದು, ಬೆಳ್ಳಿ ಹಬ್ಬದ ಉತ್ಸವ ಸಮಿತಿ-2023 ರಚನೆಯು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.


ಗಣೇಶೋತ್ಸವ ಸಮಿತಿ 2023 ರ ಅಧ್ಯಕ್ಷರಾಗಿ ಸವಿತಾರ ಮುಡೂರು,ಉಪಾಧ್ಯಕ್ಷರಾಗಿ ಸಂತೋಷ್ ಜಾಕೆ, ಕಾರ್ಯದರ್ಶಿ ಯಾಗಿ ಪವನ್ ಪಲ್ಲತ್ತಡ್ಕ, ಖಜಾಂಜಿಯಾಗಿ ಸುಬ್ಬಪ್ಪ ಕಲ್ಲುಗುಂಡಿ, ಜೊತೆ ಕಾರ್ಯದರ್ಶಿಗಳಾಗಿ ಜೀವನ್ ಶೆಟ್ಟಿಗದ್ದೆ, ಪ್ರವೀಣ್ ಕಾಯರ ಆಯ್ಕೆಯಾದರು.


ಆರ್ಥಿಕ ಸಮಿತಿಯ ಸಂಚಾಲಕರಾಗಿ ಪುರುಷೋತ್ತಮ ದಂಬೆಕೋಡಿ, ಕಾರ್ಯಕ್ರಮ ಸಂಯೋಜನಾ ಸಮಿತಿಗೆ ತೀರ್ಥಾನಂದ ಕೊಡೆಂಕಿರಿ
, ಪ್ರಸಾದ ವಿತರಣೆ ಸಮಿತಿಗೆ ನಾರಾಯಣ ಶಿರಾಜೆ, ಸಾಂಸ್ಕೃತಿಕ ಸ್ಪರ್ಧೆ ಸಮಿತಿಗೆ ಸತೀಶ್ ಪಂಜ, ಕ್ರೀಡಾ ಸ್ಪರ್ಧೆ ಸಮಿತಿಗೆ ಯೋಗೀಶ್ ಚಿದ್ಗಲ್ಲು, ಬೀದಿ ಅಲಂಕಾರ ಸಮಿತಿಗೆ ಕೇಶವ ಕೊಟ್ಯಡ್ಕ, ಪ್ರತಿಷ್ಠೆ ಸಮಿತಿಗೆ ಮನು, ಶೋಭಾಯಾತ್ರೆ ಸಮಿತಿಗೆ ಕುಮಾರ ಕಕ್ಯಾನ, ಸಾಂಸ್ಕೃತಿಕ ಪ್ರದರ್ಶನ ಸಮಿತಿಗೆ ಸೋಮಶೇಖರ ನೇರಳ, ಸ್ವಯಂ ಸೇವಾ ಸಮಿತಿಗೆ ದಯಾನಂದ ಕೆಬ್ಬೊಡಿ, ಸಭಾಂಗಣ ವ್ಯವಸ್ಥೆ ಸಮಿತಿಗೆ ರಾಜೇಶ್ ಕುದ್ವ, ಸಭಾ ನಿರ್ವಹಣಾ ಸಮಿತಿಗೆ ಲೋಕೇಶ್ ಆಕ್ರಿಕಟ್ಟೆ, ಪ್ರಚಾರ ಸಮಿತಿಗೆ ಪ್ರಕಾಶ್ ಅಳ್ಪೆ, ಅಲಂಕಾರ ಸಮಿತಿಗೆ ಅಶ್ವತ್ ಬಾಬ್ಲುಬೆಟ್ಟು, ಧ್ವನಿ ಬೆಳಕು ಸಮಿತಿಗೆ ಚಂದ್ರ ಪಲ್ಲೋಡಿ, ಆಮಂತ್ರಣ ಮುದ್ರಣ ಸಮಿತಿಗೆ ಶಿವಪ್ರಸಾದ್ ಹಾಲೆಮಜಲು, ಸೇವಾ ರಶೀದಿ ಸಮಿತಿಗೆ ಕುಶಾಲಪ್ಪ ಗೌಡ ದೊಡ್ಡಮನೆ, ಬಹುಮಾನ ವಿತರಣೆ ಸಮಿತಿಗೆ ವಾಚಣ್ಣ ಕೆರೆಮೂಲೆ, ಜಾಹಿರಾತು ಪ್ರಾಯೋಜಕರ ಸಂಪರ್ಕ ಸಮಿತಿಗೆ ಗುರುಪ್ರಸಾದ್ ತೋಟ, ಆಹಾರ ಸಮಿತಿಗೆ ಜಯರಾಮ ಕಲ್ಲಾಜೆ, ಭಜನಾ ಸಂಕೀರ್ತನ ಸಮಿತಿಗೆ ಪುರಂದರ ಶೆಟ್ಟಿ ನಾಗತೀರ್ಥ ರವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ವಹಿಸಿದ್ದರು.


ಆರಾಧನಾ ಸಮಿತಿಯ‌ ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ಸಭಾಧ್ಯಕ್ಷತೆ ವಹಿಸಿದ್ದರು. ಆರಾಧನಾ. ಸಮಿತಿಯ ಗೌರವಾಧ್ಯಕ್ಷ ಮಾಧವ ಗೌಡ ಜಾಕೆ, ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ
ಚಿನ್ನಪ್ಪ ಸಂಕಡ್ಕ ಸ್ವಾಗತಿಸಿದರು.ತೀರ್ಥಾನಂದ ಕೊಡೆಂಕಿರಿ ವಂದಿಸಿದರು.