ಕಲ್ಮಡ್ಕ ಗ್ರಾ.ಪಂ. : ಅಧ್ಯಕ್ಷ, ಉಪಾಧ್ಯಕ್ಷತೆಗೆ ತಲಾ ಒಬ್ಬರಿಂದ ನಾಮಪತ್ರ

0

ಕಲ್ಮಡ್ಕ ಗ್ರಾ.ಪಂ. ನ ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ಕರಿಕ್ಕಳ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಮೋಹಿನಿಯವರು ನಾಮಪತ್ರ ಸಲ್ಲಿಸಿದ್ದಾರೆ.