ಬೇಂಗಮಲೆ – ಕುಂಠಿಕಾನದಲ್ಲಿ ವಿದ್ಯುತ್ ಲೈನ್ ಆವರಿಸಿದ ಪೊದರು, ಮರಗಳು

0

ಬೇಂಗಮಲೆ ಮತ್ತು ಕುಂಠಿಕಾನದಲ್ಲಿ ವಿದ್ಯುತ್ ಲೈನ್‌ಗಳ ಮೇಲೆ ಪೊದರು, ಮರಗಳು ಆವರಿಸಿದೆ.

ಇದರಿಂದಾಗಿ ವಿದ್ಯುತ್ ಕಣ್ಣುಮುಚ್ಚಾಲೆಯೂ ಹೆಚ್ಚಾಗಿದೆ ಎಂದು ಈ ಭಾಗದ ಕೆಲವರು ಮಾಧ್ಯಮದ ಮುಂದೆ ದೂರಿಕೊಂಡಿದ್ದಾರೆ.
ಈ ಬಗ್ಗೆ ಲೈನ್ ಮೆನ್ ಮತ್ತು ಜೆ.ಇ ಅವರಿಗೆ ಕೇಳಿಕೊಂಡರು ಅದನ್ನು ಪರಿಗಣಿಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.