ಆ.25: ಎಡಮಂಗಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

0


ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿ ಎಡಮಂಗಲ ಇವರ ಆಶ್ರಯದಲ್ಲಿ ಎಡಮಂಗಲ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ 16ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ಆ.25ರಂದು ನಡೆಯಲಿದೆ.
ಭಕ್ತಾದಿಗಳು ಸದ್ರಿ ಪೂಜಾಕಾರ್ಯದಲ್ಲಿ ಭಾಗವಹಿಸಬೇಕೆಂದು ವರಮಹಾಲಕ್ಷ್ಮಿ ಸೇವಾ ಸಮಿತಿಯ ಅಧ್ಯಕ್ಷೆ ವಿಜಯರಾಮಣ್ಣ ಖಂಡಿಗ, ಕಾರ್ಯದರ್ಶಿ ವೀಣಾ ರೋಹಿತಾಶ್ವ ದೇರಳ ವಿನಂತಿಸಿದ್ದಾರೆ.