ಸುಬ್ರಹ್ಮಣ್ಯ ಎಸ್.ಐ. ಆಗಿ ಕಾರ್ತಿಕ್ ಅಧಿಕಾರ ಸ್ವೀಕಾರ

0

ಸುಬ್ರಹ್ಮಣ್ಯ ಪೋಲೀಸ್ ಠಾಣಾ ಎಸ್.ಐ. ಆಗಿ ಕಾರ್ತಿಕ್ ಕಾತರಕಿ ಇಂದು ಅಧಿಕಾರ ಸ್ವೀಕರಿಸಿದರು. ಅವರು ಇದುವರೆಗೆ ವಿಟ್ಲ ಠಾಣಾ ಸಂಚಾರಿ ವಿಭಾಗದ ಎಸ್.ಐ. ಆಗಿದ್ದರು.