ಆ.25 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಆ.25 ರಂದು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಲಿದೆ.
ಹರಿಹರ-ಬಾಳುಗೋಡು-ಐನೆಕಿದು ಗ್ರಾಮಸ್ಥರು ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಪೂಜಾ ಶುಲ್ಕ ರೂ. 200 ಇರಲಿದೆ.
ಪೂಜೆ ಮಾಡಿಸುವವರು ಆ. 20 ಒಳಗಾಗಿ ದೂರವಾಣಿಯನ್ನು ಸಂಪರ್ಕಿಸುವುದು.