ಅಚ್ಚುತ ಗೌಡ ಉಪ್ಪುಕಳ ನಿಧನ August 26, 2023 0 FacebookTwitterWhatsApp ಬಾಳುಗೋಡು ಗ್ರಾಮದ ಉಪ್ಪುಕಳ ಅಚ್ಚುತ ಗೌಡರು ಅಲ್ಪಕಾಲದ ಅಸೌಖ್ಯದಿಂದ ಆ. ೨೫ರಂದು ನಿಧನ ಹೊಂದಿದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ವೇದಾವತಿ ಮಕ್ಕಳಾದ ಸಾವಿತ್ರಿ, ಲಲಿತ ಮಿನಾಕ್ಷಿ, ವನಿತ ಮತ್ತು ಅಳಿಯಂದಿರು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.