ಅಣ್ಣಪ್ಪ ನಾಯ್ಕ ಏಣಾವರ ನಿಧನ

0

ಆಲೆಟ್ಟಿ ಗ್ರಾಮದ ಏಣಾವರ ನಿವಾಸಿ ಅಣ್ಣಪ್ಪ ನಾಯ್ಕ ರವರು ಇಂದು ಮುಂಜಾನೆ ಹೃದಯಾಘಾತದಿಂದ ತನ್ನ ಮನೆಯಲ್ಲಿ ನಿಧನರಾದರು.
ಅವರಿಗೆ 76 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಸುಂದರಿ, ಪುತ್ರರಾದ ಬಾಲಚಂದ್ರ ಏಣಾವರ, ಹರೀಶ್ ಏಣಾವರ,
ಪುತ್ರಿಯರಾದ ಸರೋಜಿನಿ, ಜ್ಯೋತಿ, ಸೊಸೆಯಂದಿರಾದ ಶ್ರೀಮತಿ ಭವ್ಯ, ಶ್ರೀಮತಿ ಶ್ಯಾಮಲ, ಅಳಿಯ ಚಂದ್ರಶೇಖರ ಹಾಗೂ ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.