ಕೆಲವು ದಿನಗಳ ಹಿಂದೆ ಸುಳ್ಯ ಡಿಪ್ಪೋಗೆ ಸೇರಿದ ಬಸ್ ನಲ್ಲಿ ಚಿನ್ನದ ಒಡವೆಗಳಿದ್ದ ಕಟ್ಟೊಂದು ನಿರ್ವಾಹಕ ದೇವಪ್ಪ ಕಾಂಚೋಡುರವರಿಗೆ ಬಿದ್ದು ಸಿಕ್ಕಿದ್ದು, ಅದರ ವಾರೀಸುದಾರರನ್ನು ಪತ್ತೆ ಹಚ್ಚಿ ಅದನ್ನು ಟ್ರಾಫಿಕ್ ಅಧಿಕಾರಿಯ ಮೂಲಕ ವಾರೀಸುದಾರರಿಗೆ ಹಿಂತಿರುಗಿಸಿದ್ದಾರೆ.