ಸೌಜನ್ಯಳ ಪರ ಹೋರಾಟಕ್ಕೆ ಬೀದಿಗುಡ್ಡೆಯಿಂದ ಬೆಳ್ತಂಗಡಿಗೆ ಹೊರಟ ಯುವಕರ ತಂಡ

0

ಬೆಳ್ತಂಗಡಿಯಲ್ಲಿ ಇಂದು ನಡೆಯಲಿರುವ ಸೌಜನ್ಯಳ ಪರ ಹೋರಾಟದಲ್ಲಿ ಭಾಗವಹಿಸಲು ಬೀದಿಗುಡ್ಡೆಯ ಹಲವು ಮಂದಿ‌ ಯುವಕರು ಬೀದಿಗುಡ್ಡೆಯಲ್ಲಿ ಸಭೆ‌ ಸೇರಿ ಬೆಳ್ತಂಗಡಿಗೆ ಹೊರಟರು.