ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಜುಲೈ ಅಗೋಸ್ಟ್-2023ರಲ್ಲಿ ನಡೆಸಿದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಕೆ.ಪಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿಗೆ 97% ಫಲಿತಾಂಶ ದಾಖಲಾಗಿದೆ.
ಅಂತಿಮ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದ 94 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು, 29 ವಿದ್ಯಾರ್ಥಿಗಳು ಕ್ರಮವಾಗಿ ಸ್ಮಿತಾ ಟಿ., ಬಿ. ರಾಜಲಕ್ಷ್ಮಿ ಪೈ, ಶರದಿ ಶೆಟ್ಟಿ, ರೋಹಿಣಿ ಬಿ. ರಾಜೋಲೆ, ದೀಪಿಕಾ ಎಂ. ಪಿ., ಅನಘಾ ದೇವಿ ಕೆ. ಎನ್., ಪಾವನ ಬಿ., ಆಯಷತ್ ಮುನಿರಾ, ಚಿತ್ರಾಶ್ರೀ ಎಂ., ಎ. ಹೆಚ್. ಗೌರಿಪಾರ್ವತಿ, ಶ್ರೀಜಾ ಪಿ., ಶ್ರೀ ರಶ್ಮಿ ಎಂ. ಶೆಟ್ಟಿ, ಶ್ರೀರಾಮ ಪಿ., ಶ್ವೇತಾ ಹೊರಕೆರೆ, ವಿಜೇತಾ ತುಲಾದಾಸ್ ರಾಯ್ಯಾರ್, ಕೋಲೆ ನಿರಂಜನ ಅನಿಲ್, ಪ್ರಮೋದ್ ಕೆ. ಪಿ., ಶಬಾ ಅಂಜುಮ್, ನೇಹಾ ಕೆ. ಕೆ., ಸಾಯಿಕಿರಣ್ ಸಾಯಿಪ್ರಸಾದ್ ಪಾಟೀಲ್, ಚಾಂದಿನಿ ಬಾಬು, ಪ್ರತೀಕ್ಷಾ ಎಸ್., ಅರುಣ್, ಪ್ರಜ್ಞಾಶ್ರೀ ಎಂ. ಹೆಚ್., ಉಮೇಶ್ ಬಿರಾದರ್, ಇಂದ್ರಾಣಿ ಹೆಚ್. ಸಿ., ಐಶ್ವರ್ಯ ಮನೋಜ್, ದೀಕ್ಷಾ ಪಿ., ಪವನ ಬನಾಕರ್ ಬಿ. ಯಸ್, ಪ್ರಜೀತಾ .. ವಿಶಿಷ್ಟ ಶ್ರೇಣಿಯಲ್ಲಿ 57 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 15 ವಿದ್ಯಾಥಿಗಳು ದ್ವೀತಿಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಚಿದಾನಂದ ಕೆ.ಎ., ಪ್ರಧಾನ ಕಾರ್ಯದರ್ಶಿಗಳಾದ ಮಿ. ಅಕ್ಷಯ್ ಕೆ.ಸಿ., ಉಪಾಧ್ಯಕ್ಷರಾದ ಶ್ರೀಮತಿ, ಶೋಭಾ ಚಿದಾನಂದ, ಜೊತೆ ಕಾರ್ಯದರ್ಶಿಗಳಾದ ಹೇಮನಾಥ್ ಕೆ. ಪಿ., ಡಾ. ಐಶ್ವರ್ಯ ಕೆ. ಸಿ. ಕೋಶಾಧಿಕಾರಿಗಳಾದ ಡಾ. ಗೌತಮ್ ಗೌಡ, ಕೌನ್ಸಿಲ್ ಮೆಂಬರ್‌ಗಳಾದ ಜಗದೀಶ್ ಆಡ್ತಲೆ, ಶ್ರೀಮತಿ, ಮೀನಾಕ್ಷಿ ಕೆ. ಎಚ್. ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ.ಯವರು ಅಭಿನಂದಿಸಿದ್ದಾರೆ.