ಕೊಪ್ಪದ ಲಕ್ಷ್ಮಿ ನಿಧನ

0


ಚೆಂಬು ಗ್ರಾಮದ ದಬ್ಬಡ್ಕ ದಿ. ಕೊಪ್ಪದ ಪೂವಯ್ಯರವರ ಪತ್ನಿ ಲಕ್ಷ್ಮಿಯವರು ಅಲ್ಪಕಾಲ ಅಸೌಖ್ಯದಿಂದ ಸೆ.18 ರಂದು ನಿಧನರಾದರು. ಮೃತರು ಪುತ್ರ ಚೆಂಬು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭುವನೇಶ್ವರ ಕೊಪ್ಪ, ಸೊಸೆ ರತ್ನಾವತಿ ಮತ್ತು ಮೊಮಕ್ಕಳನ್ನು ಅಗಲಿದ್ದಾರೆ.