ಸೆ.28 : ಬೆಳ್ಳಾರೆಯಲ್ಲಿ ಹೋಟೆಲ್ ಸಾಯಿಸಾಗರ್ ಶುಭಾರಂಭ

0

ಬೆಳ್ಳಾರೆಯ ಮುಖ್ಯ ರಸ್ತೆ ದೇವಿ ಹೈಟ್ಸ್ ,ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಪ್ರಶಾಂತ್ ಪೂಂಜಾರವರ ಮಾಲಕತ್ವದ ಹೋಟೆಲ್ ಸಾಯಿಸಾಗರ್ ಸೆ.28 ರಂದು ಗುರುವಾರ ಶುಭಾರಂಭಗೊಳ್ಳಲಿದೆ.
ಇಲ್ಲಿ ಚಾ ತಿಂಡಿ, ಊಟ ಉಪಹಾರ, ಫಾಸ್ಟ್ ಫುಡ್,ಜ್ಯೂಸ್ ಐಸ್ ಕ್ರೀಂ, ಚಾಟ್ಸ್, ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.