ಸಂಪಾಜೆ: ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶನಿ ಪೂಜೆ , ಸಂಕಷ್ಟಹರ ಚತುರ್ಥಿ ಕಾರ್ಯಕ್ರಮ

0

ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.30 ರಂದು ತಿಂಗಳ ಕೊನೆಯ ಶನಿವಾರದಂದು ಶನಿ ಪೂಜೆ, ಸಂಕಷ್ಟಹರ ಚತುರ್ಥಿ ಕಾರ್ಯಕ್ರಮವು ಪುರೋಹಿತ ಕೃಷ್ಣ ಭಟ್ ಅರಂಬೂರುರವರ ನೇತೃತ್ವದಲ್ಲಿ ನಡೆಯಿತು.