ಜಾನಕಿ ನಿಡುಬೆ ಪೂಜಾರಿಮನೆ ನಿಧನ

0

ಐವರ್ನಾಡು ಗ್ರಾಮದ ನಿಡುಬೆ ಪೂಜಾರಿಮನೆ ಶ್ರೀಮತಿ ಜಾನಕಿಯವರು ಅ.06 ರಂದು ನಿಧನರಾದರು.
ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ರೋಹಿತಾಶ್ವ,ಚಂದ್ರಮೋಹನ ಪುತ್ರಿ ಶಶಿಕಲಾ ಲೋಕನಾಥ, ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.