ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಚಾಂದಿನಿಗೆ ಧನಸಹಾಯ

0


ಸುಳ್ಯ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟದ ವತಿಯಿಂದ ತೀವ್ರ ತರದ ಅನಾರೋಗ್ಯ ದಿಂದ ಬಳಲುತ್ತಿರುವ ಶ್ರೀಮತಿ ಚಾಂದನಿ ಪುರುಷೋತ್ತಮ ಅವರಿಗೆ ಅವರ ಚಿಕಿತ್ಸೆಗಾಗಿ ಒಕ್ಕೂಟದ ಸಭಾಂಗಣ ದಲ್ಲಿ ಧನಸಹಾಯದ ಚೆಕ್ ನೀಡಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.